Wednesday, November 24, 2010

ಇಷ್ಟು  ದಿನ ಕೇವಲ ರಾಜಕಾರಣ ಮಾತ್ರ ಅನೈತಿಕತೆ ಇಂದ ಅಪವಿತ್ರ ಗೊಂಡಿತ್ತು ಎಂದು ಜನತೆ ಚಿಂತನೆ ಯಲ್ಲಿ ತೊಡಗಿದರೆ ಈಗ ಬ್ರಷ್ಟ ಮುಖ್ಯ ಮಂತ್ರಿ ಹಾಗು ಸರ್ಕಾರಕ್ಕೆ ಬೆಂಬಲ ಸೂಚಿಸಿ ಧಾರ್ಮಿಕ ಕ ಕ್ಷೇತ್ರಕ್ಕೂ ಕಳಂಕ ತರುವ ಮತ್ತ್ತು ಜನ ರಲ್ಲಿ ಧಾರ್ಮಿಕ ನಂಬಿಕೆ ಯಲ್ಲಿ ಅನುಮಾನ ಬರುವಂತೆ ಮತ ದಿಷರು ಹೇಳಿಕೆ ನೀಡಿ ಅ ಕ್ಷೇತ್ರವನ್ನು ಅ ಪವಿತ್ರ  ಗೊಲಿಸುತ್ತಿರುವುದು ಆತಂಕಕಾರಿ ಬೆಳವಣಿಗೆ   

Tuesday, November 2, 2010

ಕನ್ನಡ ರಜ್ಯೋಸ್ಥವಾದ ಶುಭಾಶಯ ಗಳು